ಮೈಸೂರು

ಬಿಜೆಪಿ ಅಭ್ಯರ್ಥಿ ಪರ ಮತಯಾಚಿಸಿದ ಸೋಮಣ್ಣ

ನಂಜನಗೂಡು ವಾಡ್೯ ಸಂಖ್ಯೆ 11 ರಲ್ಲಿ ಮಾಜಿ ಸಚಿವ ವಿ.ಸೋಮಣ್ಣ  ಪಾದಯಾತ್ರೆಯ ಮೂಲಕ ತೆರಳಿ ಬಿಜೆಪಿ ಅಭ್ಯಥಿ೯ ವಿ ಶ್ರೀನಿವಾಸ ಪ್ರಸಾದ್ ಪರ ಮತಯಾಚಿಸಿದರು.

ಪಾದಯಾತ್ರೆಯ ಮೂಲಕ ಮನೆಮನೆಗೆ ತೆರಳಿದ ಮಾಜಿಸಚಿವ ಸೋಮಣ್ಣ ಮತದಾರರಲ್ಲಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು. ಈ ಸಂದರ್ಭ ಮಾಜಿ ಸಚಿವ ಎಸ್.ಎ.ರಾಮದಾಸ್ ಸೇರಿದಂತೆ ಹಲವು ಬಿಜೆಪಿ ನಾಯಕರು ಜೊತೆಯಲ್ಲಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: