ಪ್ರಮುಖ ಸುದ್ದಿ

ಎಡಿಜಿಪಿ ಭಾಸ್ಕರ್ ರಾವ್ ಕೆಆರ್ ಎಸ್ ಗೆ ಭೇಟಿ : ಪರಿಶೀಲನೆ

ರಾಜ್ಯ(ಮಂಡ್ಯ)ಸೆ.17:- ಎಡಿಜಿಪಿ (ಆಂತರಿಕ ಭದ್ರತಾ ವಿಭಾಗ) ಭಾಸ್ಕರ್ ರಾವ್ ಅವರು ಶ್ರೀರಂಗಪಟ್ಟಣ ತಾಲೂಕಿನ ಕೆಆರ್ ಎಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭಾಸ್ಕರ್ ರಾವ್ ಕೆ.ಆರ್ ಎಸ್ ಗೆ ಭೇಟಿ ನೀಡಿದರು. ಸ್ಥಳದಲ್ಲಿ ಭದ್ರತಾ ವ್ಯವಸ್ಥೆಗಳ ಮಾಹಿತಿ ಸಂಗ್ರಹಿಸಿದರು. ಬೈನ್ಯಾಕ್ಯೂಲರ್ ಸಹಾಯದಿಂದ ಜಲಾಶಯದ ಸುತ್ತ ಪರಿಶೀಲನೆ ನಡೆಸಿದರು. ಇಂದು ಕೆಆರ್ ಎಸ್ ಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: