ಮೈಸೂರು

ಸಿನಿಮೀಯ ಮಾದರಿಯಲ್ಲಿ ಎಟಿಎಂ ಒಡೆದು ಹಣ ದೋಚಿದ ಕಳ್ಳರು

ಮೈಸೂರು,ಸೆ.18:- ನಿನ್ನೆ ತಡರಾತ್ರಿ ಸಿನಿಮೀಯ ಮಾದರಿಯಲ್ಲಿ ಎಟಿಎಂ ಒಡೆದು ಹಣ ದೋಚಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ರಾಣಿ ಮಡ್ರಾಸ್ ಕಾರ್ಖಾನೆಗೆ ಹೊಂದಿಕೊಂಡಿರುವ ಎಚ್ ಡಿ ಎಫ್ ಸಿ ಎಟಿಎಂ ನಲ್ಲಿ ವ್ಯವಸ್ಥಿತವಾಗಿ ಸಂಚು ರೂಪಿಸಿ ಕಳ್ಳರು ಎಟಿಎಂ ಹಣ ಎಗರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಫಿಲ್ಮ್ ಸ್ಟೈಲ್ ನಲ್ಲಿ ಸಿಸಿ ಕ್ಯಾಮರಾಗಳಿಗೆ ಪೈಂಟ್ ಸ್ಪ್ರೇ ಸಿಂಪಡಿಸಿ ಹಣ ಎಗರಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: