ಮೈಸೂರು

ಮೈಸೂರಿನಲ್ಲಿಂದು 481ಮಂದಿಗೆ ಕೊರೋನಾ ಪಾಸಿಟಿವ್

ಮೈಸೂರು,ಸೆ.20:- ಮೈಸೂರಿನಲ್ಲಿಂದು 481ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು,12ಮಂದಿ ಮೃತಪಟ್ಟಿದ್ದಾರೆ.
4611 ಸಕ್ರಿಯಪ್ರಕರಣಗಳಿದ್ದು, 1018ಮಂದಿ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 29,784ಕೊರೋನಾ ಪ್ರಕರಣ ಕಾಣಿಸಿಕೊಂಡಿದ್ದು 24,482ಮಂದಿ ಚೇತರಿಸಿಕೊಂಡಿದ್ದಾರೆ. ಮೃತರ ಸಂಖ್ಯೆ 691ಕ್ಕೇರಿಕೆಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: