ಮೈಸೂರು

ಬಿಜೆಪಿ ಕಚೇರಿಯಲ್ಲಿ ಡಾ.ಡಾ.ಬಾಬು ಜಗಜೀವನ ರಾಮ್ ಸ್ಮರಣೆ

ಡಾ.ಬಾಬು ಜಗಜೀವನ ರಾಮ್ ರವರ 110 ನೇ ಜಯಂತಿಯನ್ನು ಮೈಸೂರು ನಗರ ಬಿಜೆಪಿ ಪಕ್ಷದ ವತಿಯಿಂದ ಬಿಜೆಪಿ ಕಚೇರಿಯಲ್ಲಿ ಆಚರಿಸಲಾಯಿತು.

ಪಕ್ಷದ ಕಚೇರಿಯಲ್ಲಿ  ನಡೆದ ಸರಳ ಸಮಾರಂಭದಲ್ಲಿ ಡಾ.ಬಾಬು ಜಗಜೀವನರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈಯ್ಯಲಾಯಿತು. ಭಕ್ತಿ ಪೂರ್ವಕವಾಗಿ ಪುಷ್ಪಾರ್ಚನೆ ಮಾಡಿ ಮಹಾತ್ಮರನ್ನು  ಈ ಸಂದರ್ಭದಲ್ಲಿ  ಸ್ಮರಣೆ ಮಾಡಲಾಯಿತು . (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: