ಮೈಸೂರು

ಇಂಧನ ಸಚಿವರಿಂದ ಡಾ.ಗೀತಾ ಪರ ಮತಯಾಚನೆ

ಗುಂಡ್ಲುಪೇಟೆಯ ಉಪಚುನಾವಣೆಯ ಪ್ರಯುಕ್ತ ತೆರಕಣಾಂಬಿಯಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಡಾ. ಗೀತಾಮಹದೇವಪ್ರಸಾದ್ ಅವರ ಪರವಾಗಿ ಮತಯಾಚಿಸಿದರು.

ಈ ಸಂದರ್ಭ  ಟಿ.ಎಸ್‌. ರವಿಶಂಕರ್, ರಾಣಿ ಸತೀಶ್,ಮಲ್ಲಾಜಮ್ಮ,ಸುಶೀಲಾ ಕೇಶವಮೂರ್ತಿ, ಲತಾಮೋಹನ್,ಧಾರವಾಡದ ದಾಕ್ಷಾಯಿಣಿ,ರಾಧಾಮಣಿ,ಕೋಡಗಿನ ವೀಣಾ ಅಚ್ಚಯ್ಯ, ಮೋದಾಮಣಿ,ಪುಷ್ಪಲತಾ ಚಿಕ್ಕಣ್ಣ,ಡಾ.ಸುಜಾತ   ಎಸ್‌ .ರಾವ್,ಸುಹಾಸ್,ರವಿ.ಎಂ.ಜೆ.ಮುಂತಾದವರು ಭಾಗವಹಿಸಿದ್ದರು. ಡಿ.ಕೆ.ಶಿವಕುಮಾರ್ ಜೊತೆ ತೆರಳಿ ತಾವೂ ಕೂಡ ಮತಯಾಚಿಸಿದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: