ಮೈಸೂರು

ಶ್ರೀರಾಮನವಮಿ :ಪಾನಕ ವಿತರಣೆ

ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನವನ್ನು ಮೈಸೂರಿನ ವಿವಿಧೆಡೆ ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು.

ಮೈಸೂರಿನ ಸದ್ವಿದ್ಯಾ ಶಾಲೆಯ ಬಳಿ ಇರುವ ವೃತ್ತದ ಬಳಿ  ಮಲ್ಲಪ್ಪ ಗೌಡ ಸಾರ್ವಜನಿಕರಿಗೆ ಶ್ರೀರಾಮ ನವಮಿ ಪ್ರಯುಕ್ತ ಪಾನಕವನ್ನು ವಿತರಿಸಿದರು. ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಮೈಸೂರು ಮೃಗಾಲಯದ ಬಳಿ ಸಾರ್ವಜನಿಕರಿಗೆ ಶ್ರೀರಾಮನವಮಿ ಪ್ರಯುಕ್ತ ಪಾನಕ, ಮಜ್ಜಿಗೆಗಳನ್ನು ವಿತರಿಸಿದರು. (ಎಸ್.ಎಚ್)

Leave a Reply

comments

Related Articles

error: