ಮೈಸೂರು

ರೇಷ್ಮೆ ಉತ್ಪಾದನ ಘಟಕದ ಪ್ರಧಾನ ವ್ಯವ್ಯಸ್ಥಾಪಕರಿಗೆ ಬೀಳ್ಕೊಡುಗೆ

ಮೈಸೂರು,ಸೆ.30:- ಕರ್ನಾಟಕ ರೇಷ್ಮೆ ನಿಗಮ ಮಂಡಳಿ ಮಾನಂದವಾಡಿ ರಸ್ತೆಯಲ್ಲಿರುವ ರೇಷ್ಮೆ ಉತ್ಪಾದನ ಘಟಕದ ಪ್ರಧಾನ ವ್ಯವ್ಯಸ್ಥಾಪಕರಾದ ಕೃಷ್ಣಪ್ಪರವರು ಬುಧವಾರ ನಿವೃತ್ತರಾದ ಸಂಧರ್ಭದಲ್ಲಿ ಅವರನ್ನು ಮಾಜಿ ಶಾಸಕರು ಹಾಗೂ ಕರ್ನಾಟಕ ರೇಷ್ಮೆ ನಿಗಮ ಮಂಡಳಿ ಮಾಜಿ ಅಧ್ಯಕ್ಷರಾದ ಎಂ.ಕೆ ಸೋಮಶೇಖರ್ ಅವರು ಕೃಷ್ಣಪ್ಪ ನವರ ಸೇವೆಯನ್ನು ಗೌರವಿಸಿ ಅಭಿನಂದಿಸಿ ಬೀಳ್ಕೊಟ್ಟರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ.ಕೆ ಸೋಮಶೇಖರ್, ನಗರಪಾಲಿಕೆ ಸದಸ್ಯೆ ಶೋಭಾ ಸುನೀಲ್, ಕೆಎಸ್ಐಸಿ ಮಹದೇವ್, ವಕೀಲರಾದ ಸುನೀಲ್ , ಯುವ ಕಾಂಗ್ರೆಸ್ ಮುಖಂಡ ವಿನಯ್ ಕಣಗಾಲ್, ನವೀನ್ ಕೆಂಪಿ, ಸತ್ಯರಾಜ್, ಯಶವಂತ್ ಮುಂತಾದವರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: