ಮೈಸೂರು

ಕೊರೋನಾಕ್ಕೆ ಪೊಲೀಸ್ ಕಾನ್ಸಟೇಬಲ್ ಬಲಿ

ಮೈಸೂರು,ಅ.2:- ಕೊರೋನಾ ದಿದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಮೈಸೂರಿನಲ್ಲಿ ಕೊರೋನಾ ಮಹಾಮಾರಿಗೆ ಮತ್ತೊಂದು ಜೀವ ಬಲಿಯಾಗಿದೆ.
ಮೈಸೂರಿನ ಪೊಲೀಸ್ ಕ್ಟಾಟ್ರಸ್ ನಲ್ಲಿ ವಾಸವಾಗಿದ್ದ ತಬಲ ತಮ್ಮಯ್ಯ ನಾಯಕ ಅವರ ಮಗ ರವಿನಾಯಕ ಅವರು ಇಂದು ಕೊರೊನಾ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.
ಇವರು ನಗರದ ಶಸ್ತ್ರಾಸ್ತ್ರ ವಿಭಾಗದ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. (ಕೆ.ಎಸ್,ಎಸ್.ಎ3ಚ್)

Leave a Reply

comments

Related Articles

error: