ಮೈಸೂರು

ವಿಶ್ರಾಂತ ಕುಲಪತಿಗಳಾದ ಡಾ ಪಿ ವೆಂಕಟರಾಮಯ್ಯ ಅವರಿಗೆ ಸನ್ಮಾನ

ಮೈಸೂರು,ಅ.4:- ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ ಪಿ ವೆಂಕಟರಾಮಯ್ಯ ಅವರಿಗೆ ಗೌರವ ಸಲ್ಲಿಸಲಾಯಿತು.
ಗಾಂಧಿ ಜಯಂತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ. ಪಿ ವೆಂಕಟರಾಮಯ್ಯಅವರನ್ನು ಸಮರ್ಪಣಾ ಶೈಕ್ಷಣಿಕ ಮತ್ತುದಾನದತ್ತಿ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಗೋವಾದ ಹೋಟೆಲ್‍ ಉದ್ಯಮಿ ಶ್ರೀನಿವಾಸ ರಾಜೇ ಅರಸ್, ಬಾ ಟಾಕಂಪನಿಯ ಕೀರ್ತಿ ನಾರಾಯಣರಾಜೇ ಅರಸ್, ಟ್ರಸ್ಟ್ ನ ಖಜಾಂಚಿ ಹಾಗೂ ಉಪನ್ಯಾಸಕ ರಾಜೇಂದ್ರ ಪ್ರಸಾದ್ ಹೊನ್ನಲಗೆರೆಟ್ರಸ್ಟ್ ಸದಸ್ಯರಾದ ಹೇಮಾವತಿ ಉಮೇಶ್, ಮಹದೇವಮ್ಮ ಹಾಗೂ ಸಮಾಜ ಸೇವಕರಾದ ಎನ್ ಕೌಶಿಕ್, ಕೆಎಂ ತೀರ್ಥ ಪ್ರಸಾದ್ ಮತ್ತು ಗೌರವ ಕಾರ್ಯದರ್ಶಿ ಎಂಎಸ್ ಬಾಲಸುಬ್ರಹ್ಮಣ್ಯ ಉಪಸ್ಥಿತರಿದ್ದರು. (ಜಿ.ಕೆ, ಎಸ್.ಎಚ್)

Leave a Reply

comments

Related Articles

error: