ಮೈಸೂರು

ಪಿಎಸ್ಐ ಮರಿಗೌಡರಿಗೆ ಸನ್ಮಾನ

ಮುಖ್ಯಮಂತ್ರಿ ಪದಕ ಪಡೆದ ಮೈಸೂರು ದೇವರಾಜ ಸಂಚಾರ ಠಾಣೆಯ ಪಿಎಸ್‍ಐ ಮರಿಗೌಡ
ಅವರನ್ನು ಮೈಸೂರು ನಗರಪಾಲಿಕೆ ಸದಸ್ಯ ಪ್ರಶಾಂತ್‍ಗೌಡ ಆತ್ಮೀಯವಾಗಿ ಶಾಲು ಹೊದೆಸಿ, ಹಾರ ಹಾಕಿ, ಪೇಟ ತೊಡಿಸಿ ಸನ್ಮಾನಿಸಿದರು.
ಇನ್ಸಪೆಕ್ಟರ್  ಸಂದೇಶ್‍ಕುಮಾರ್, ಕಾನ್ಸ್ ಟೇಬಲ್ ಗಳಾದ ಧರ್ಮೇಂದ್ರ, ಚೆಲುವರಾಜು,
ಶಿವಕುಮಾರ್, ಪ್ರಕಾಶ್, ಗುರುರಾಜಶೆಟ್ಟಿ, ಗುರುಪ್ರಸಾದ್, ರಮೇಶ್, ನೀತಿನ್,
ಹರೀಶ್, ಸೋಮಣ್ಣ, ರವಿ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: