ಕ್ರೀಡೆಪ್ರಮುಖ ಸುದ್ದಿ

ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಗೆ ಕೊರೋನಾ ವೈರಸ್ ಸೋಂಕು

ದೇಶ(ನವದೆಹಲಿ)ಅ.14:-ಪೋರ್ಚುಗಲ್‌ನ ಸ್ಟಾರ್‌ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಕೊರೋನಾ ವೈರಸ್ ಸೋಂಕು ತಗುಲಿಸಿದೆ.
ಪೋರ್ಚುಗಲ್ ಫುಟ್ಬಾಲ್ ಫೆಡರೇಶನ್ ಈ ಬಗ್ಗೆ ಮಾಹಿತಿ ನೀಡಿದೆ. ರೊನಾಲ್ಡೊಗೆ ಯಾವುದೇ ರೋಗ ಲಕ್ಷಣಗಳಿಲ್ಲ ಮತ್ತು ಅವರು ಆರೋಗ್ಯವಾಗಿಯೇ ಇದ್ದಾರೆ ಎಂದು ಫೆಡರೇಶನ್ ಹೇಳಿದೆ. ರೊನಾಲ್ಡೊ ಬುಧವಾರ ಸ್ವೀಡನ್ ವಿರುದ್ಧದ ಪೋರ್ಚುಗಲ್ ನೇಷನ್ಸ್ ಲೀಗ್ ಪಂದ್ಯದಿಂದ ಹೊರಗುಳಿದಿದ್ದಾರೆ.
ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್ಜಿ) ಸ್ಟಾರ್ ಪ್ಲೇಯರ್ ನೇಮಾರ್ ಸಹ ಕೊರೋನಾಗೆ ಸೋಂಕಿಗೆ ಒಳಗಾಗಿದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: