ಮೈಸೂರು

ಕಾಂಗ್ರೆಸ್ ನಾಯಕರು ಭಯಮುಕ್ತ ಚುನಾವಣೆ ನಡೆಸಲು ಸಹಕರಿಸಿ : ಅರವಿಂದ ಲಿಂಬಾವಳಿ

ಕಾಂಗ್ರೆಸ್ ನಾಯಕರೇ ಭಯ ಮುಕ್ತ ಚುನಾವಣೆ ನಡೆಸಲು ಸಹಕರಿಸಿ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದರು.

ಗುಂಡ್ಲುಪೇಟೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಹಣ ಹಂಚಿ ವಾಮ ವಾಮರ್ಗದಲ್ಲಿ ಚುನಾವಣೆ ಗೆಲ್ಲೋಕೆ ಹೊರಟಿದೆ. ಕಾಂಗ್ರೆಸ್ ನ ಈ ಅವ್ಯವಹಾರವನ್ನು ತಡೆಯಲು ಬಿಜೆಪಿಯಿಂದ ಕಾವಲು ಪಡೆ ರಚಿಸಿದ್ದೇವೆ ಎಂದರು. ರಾಜ್ಯ ಪೊಲೀಸರು ಕಾಂಗ್ರೆಸ್ ಆಡಿಸಿದಂತೆ ಆಡುತ್ತಿದ್ದು,  ಚುನಾವಣೆ ಕರ್ತವ್ಯದಿಂದ ಅವರನ್ನು ಮುಕ್ತಗೊಳಿಸಿ, ಅರೆಸೇನಾ ಪಡೆಯನ್ನು ಬಳಸಿ ಎಂದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: