ಮೈಸೂರು

ಕೊರೋನಾ ಸೋಂಕು ವೈದ್ಯಕೀಯ ಚಿಕಿತ್ಸೆಗಾಗಿ ಆರೋಗ್ಯಕವಚ ಜೀವವಿಮಾ ಬಾಂಡ್ ಹಸ್ತಾಂತರಿಸಿದ ಧೃವನಾರಾಯಣ್

ಮೈಸೂರು,ಅ.17:- ಮೈಸೂರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉಮಾ ಶಂಕರ್ ಅವರಿಗೆ ಕೊರೋನಾ ಸೋಂಕು ವೈದ್ಯಕೀಯ ಚಿಕಿತ್ಸೆಗಾಗಿ ಕೆಪಿಸಿಸಿ ಆರೋಗ್ಯ ಹಸ್ತ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಆರ್. ಧ್ರುವ ನಾರಾಯಣ್ ಅವರು ಕಾಂಗ್ರೆಸ್ ಪಕ್ಷ ರಾಜ್ಯದ್ಯಂತ ಕೊರೋನಾ ವಾರಿಯರ್ಸ್ ಗೆ ನೀಡುವ 1,00000 ಆರೋಗ್ಯಕವಚ ಜೀವವಿಮಾ ಬಾಂಡ್ ಹಾಗೂ ವೈಯಕ್ತಿಕ ಸಹಾಯಧನವನ್ನು ಅವರ ಮಗ ಅರ್ಜುನ್ ಅವರಿಗೆ ಮೈಸೂರಿನ ರೇಡಿಯಂಟ್ ಆಸ್ಪತ್ರೆಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಬಿಜೆವಿ ಹಾಗೂ ಕೆಪಿಸಿಸಿ ಸದಸ್ಯರಾದ ಮರಿಗೌಡ ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: