ಮೈಸೂರು

ಖ್ಯಾತ ಹೃದ್ರೋಗ ತಜ್ಞರಾದ ಡಾ.ಸಿ.ಎನ್. ಮಂಜುನಾಥ್ ಸನ್ಮಾನ

ಮೈಸೂರು,ಅ.17:- ಇಂದು ನಾಡ ಹಬ್ಬ ದಸರಾ ಉದ್ಘಾಟನೆ ನೆರವೇರಿಸಿದ ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥರು ಹಾಗೂ ಖ್ಯಾತ ಹೃದ್ರೋಗ ತಜ್ಞರಾದ ಡಾ.ಸಿ.ಎನ್. ಮಂಜುನಾಥ್ ಅವರನ್ನು ಟೀಂ ಮೈಸೂರು ತಂಡದ ಸ್ನೇಹಿತರು ಸೇರಿ ಸನ್ಮಾನಿಸಿದರು.
ಟೀಂ ಮೈಸೂರು ತಂಡದ ಗೋಕುಲ್ ಗೋವರ್ಧನ್, ಯಶವಂತ್ ,ಸಂತೋಷ್, ಆನಂದ್, ಕೆಂಡಗನ್ನಸ್ವಾಮಿ, ಯತೀಶ್ ,ಬಾಲಕೃಷ್ಣ ಹಾಗೂ ಜಯದೇವ ಸಂಸ್ಥೆಯ ಶರತ್ ಪಾಳ್ಯ, ಸಿದ್ದಿಕಿ ಅವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: