ಸುದ್ದಿ ಸಂಕ್ಷಿಪ್ತ

ಶರವನ್ನವರಾತ್ರಿ ಮಹೋತ್ಸವ: ಅ.1ರಿಂದ

ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ಶ್ರೀ ಆವನಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ, ಶ್ರೀ ಶಾರದಾ ಪೀಠಂ ಮೈಸೂರಿನ ಶಾಖೆಯಲ್ಲಿ ಅ.1ರಿಂದ 11ರವರೆಗೆ ‘ಶ್ರೀ ಶಾರದಾ ಶರವನ್ನವರಾತ್ರಿ’ ಉತ್ಸವ ನಡೆಯಲಿದೆ.

ಅ.1ರಂದು ಶೈಲಪುತ್ರೀ ಅಲಂಕಾರ, ಅ.2ರಂದು ಕಾತ್ಯಾಯಿನೀ ಅಲಂಕಾರ, ಅ.3ರಂದು ಮಾಹೇಶ್ರೀ ಅಲಂಕಾರ, ಅ.4ರಂದು ಅನ್ನಪೂರ್ಣೇಶ್ವರಿ ಅಲಂಕಾರ, 5ರಂದು ವೃಷಭಾಲಂಕಾರ, 6ರಂದು ರಾಜರಾಜೇಶ್ವರಿ ಅಲಂಕಾರ, 7ರಂದು ಮಹಾಲಕ್ಷ್ಮೀ ಅಲಂಕಾರ, ಅ.8ರಂದು ಸರಸ್ವತೀ ಅಲಂಕಾರ, ಅ.9ರಂದು ದುರ್ಗಾಲಂಕಾರ, ಅ.10ರಂದು ಚಾಮುಂಡೇಶ್ವರಿ ಅಲಂಕಾರ, ಅ.11ರಂದು ರುದ್ರಾಭಿಷೇಕ, ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ ನಡೆಯಲಿದೆ.

Leave a Reply

comments

Related Articles

error: