ಸುದ್ದಿ ಸಂಕ್ಷಿಪ್ತ

ಅ.2: ಗಾಂಧಿಜಯಂತಿ ದಿನಾಚರಣೆ

ಶಕ್ತಿನಗರ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಅ.2ರಂದು ಬೆಳಗ್ಗೆ 8 ಗಂಟೆಗೆ ಮೈಸೂರಿನ ಶಕ್ತಿನಗರ ಬಡಾವಣೆಯ ಚ.ವಿಜಯಕುಮಾರ್ ಉದ್ಯಾನವನದ ಧ್ವಜಸ್ಥಂಭದ ಹತ್ತಿರ ಗಾಂಧಿಜಯಂತಿ ದಿನಾಚರಣೆ ಆಚರಿಸಲಾಗುವುದು.

ಅಧ್ಯಕ್ಷತೆ: ಶಕ್ತಿನಗರ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜೇ ಅರಸ್.

Leave a Reply

comments

Related Articles

error: