ಮೈಸೂರು

ಜಾನಪದ ಗಾಯಕ ಅಮ್ಮ ರಾಮಚಂದ್ರ ಅವರಿಗೆ ಪಿತೃ ವಿಯೋಗ

ಮೈಸೂರು,ಅ.26:- ಜಾನಪದ ಗಾಯಕ ಅಮ್ಮ ರಾಮಚಂದ್ರ ಅವರ ತಂದೆ ಗೋಪಾಲಯ್ಯ ನಿಧನರಾಗಿದ್ದಾರೆ.
ಅವರಿಗೆ 75ವರ್ಷ ವಯಸ್ಸಾಗಿತ್ತು. ದೇವಲಾಪುರ ಗ್ರಾಮ ಸರಗೂರು ತಾಲೂಕಿನ ಗೋಪಾಲಯ್ಯ ಅನಾರೋಗ್ಯದಿಂದ ಮರಣ ಹೊಂದಿದ್ದಾರೆ. ಅವರು ಪತ್ನಿ ದೇವಮ್ಮ ,ಮಕ್ಕಳಾದ ಪುಟ್ಟರಾಜು,ಅಮ್ಮ ರಾಮಚಂದ್ರ. ಜಿ,ರುಕ್ಮಿಣಿ, ಪ್ರೇಮ, ವಿಜಯಕುಮಾರಿ, ಗೋಪಾಲಯ್ಯ ನವರ ತಮ್ಮಂದಿರಾದ ಗೋಪಾಲಕೃಷ್ಣ, ನಾರಾಯಣ, ತಂಗಿಯರಾದ ಬಿಳಿಗಿರಮ್ಮ, ಕಾಳಮ್ಮ,ಜವರಮ್ಮ ಹಾಗೂ ಗ್ರಾಮಸ್ಥರನ್ನು ಅಗಲಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: