ಮೈಸೂರು

ರಾಜ್ಯೋತ್ಸವ ಪ್ರಶಸ್ತಿಗೆ ಭಾಜನ : ಅಭಿನಂದನೆ


ಮೈಸೂರು, ಅ.28:- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮೈಸೂರಿನ ಸಾಧ್ವಿ ಪತ್ರಿಕೆಯ ಸಂಪಾದಕರಾದ ಸಿ.ಮಹೇಶ್ವರನ್ ಹಾಗೂ ಯೋಗ ಗುರುಗಳು ಮತ್ತು ವೇದ್ಯರಾದ ಡಾ. ಎ.ಎಸ್. ಚಂದ್ರಶೇಖರ್ ಆವರನ್ನು ವೀರ ಸಾವರ್ಕರ್ ಯುವ ಬಳಗದ ಸ್ನೇಹಿತರೊಂದಿಗೆ ಅಭಿನಂದಿಸಲಾಯಿತು.
ರಾಜ್ಯೋತ್ಸವ ಪ್ರಶಸ್ತಿ ಗೆ ಆಯ್ಕೆಯಾದ ಸಿ.ಮಹೇಶ್ವರನ್, ಡಾ.ಈ.ಎಸ್.ಚಂದ್ರಶೇಖರ್ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಲಾಯಿತು.
ಈ ಸಂದರ್ಭ ವೀರ ಸಾವರ್ಕರ್ ಯುವ ಬಳಗದ ರಾಕೇಶ್ ಭಟ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: