ಸುದ್ದಿ ಸಂಕ್ಷಿಪ್ತ

ನಾಳೆ ವಿದ್ಯುತ್ ವ್ಯತ್ಯಯ

ವಿ.ವಿ.ಮೊಹಲ್ಲಾ ಉಪವಿಭಾಗದ 11 ಕೆ.ವಿ ವಿದ್ಯುತ್ ಮಾರ್ಗ ಹಾಗೂ 11 ಕೆ.ವಿ ರೈಲ್ವೆ ಮಾರ್ಗದಲ್ಲಿ ಕಾಮಗಾರಿ ಕೈಗೊಳ್ಳುವುದರಿಂದ ಏ.9 ರಂದು ಬೆ.9 ರಿಂದ ಸಂಜೆ 6 ಗಂಟೆಯವರೆಗೆ  ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಜಿ.ಜೆ.ಎಂಜಿನಿಯರಿಂಗ್, ಕೊಡಗು ಫುಡ್ಸ್, ಗಣೇಶ್ ಗೇರ್ಸ್, ರಾಮ್ ಎಂಜಿನಿಯರಿಂಗ್, ಬೃಂದಾವನ ಫ್ಲೋರ್ ಮಿಲ್, ಪ್ರಿಸಿಸನ್ಸ್ ಕಾಂಪೊನೆಟ್, ಮೇಟಗಳ್ಳಿ ಕೈಗಾರಿಕೆ ಶೆಡ್, ರೈಲ್ವೆ ಬಡಾವಣೆ, ಮೈಪಾಲ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Leave a Reply

comments

Related Articles

error: