ಸುದ್ದಿ ಸಂಕ್ಷಿಪ್ತ

ಅ.2: ಪ್ರತಿಭಾ ಪುರಸ್ಕಾರ

ಸರಸ್ವತಿಪುರಂನಲ್ಲಿರುವ ಜೆಎಸ್‍ಎಸ್‍ ಮಹಿಳಾ ಕಾಲೇಜಿನಲ್ಲಿ ಅ.2ರಂದು ಅಖಿಲ ಭಾರತ ವೀರಶೈವ ಮಹಾಸಭಾದಿಂದ ಬಸವ ಜಯಂತಿ, ಗಾಂಧಿ ಜಯಂತಿ, ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮಶತಮಾನೋತ್ಸವ ಮತ್ತು ಎಸ್‍ಎಸ್‍ಎಲ್‍ಸಿ-ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.

ದಿವ್ಯ ಸಾನಿಧ್ಯ: ಹೊಸಮಠದ ಪೀಠಾಧ್ಯಕ್ಷರು ನಿ.ಪ್ರ.ಸ್ವ. ಚಿದಾನಂದ ಮಹಾಸ್ವಾಮಿಗಳು.

ಉದ್ಘಾಟನೆ: ಜೆಎಸ್‍ಎಸ್‍ ಮಹಾವಿದ್ಯಾಪೀಠ ಗೌರವ ಕಾರ್ಯದರ್ಶಿಗಳು ಎಸ್‍.ಪಿ. ಮಂಜುನಾಥ್.

Leave a Reply

comments

Related Articles

error: