ಪ್ರಮುಖ ಸುದ್ದಿ

ಬಾಲಾಕೋಟ್ ವೈಮಾನಿಕ ದಾಳಿ ಬಗ್ಗೆ ಸಾಕ್ಷಿ ಕೇಳುತ್ತಿದ್ದ ಕಾಂಗ್ರೆಸ್ ನವರಿಗೆ ಪಾಕ್ ನವರೇ ಸಾಕ್ಷ್ಯ ಒದಗಿಸಿದ್ದಾರೆ : ಪ್ರಹ್ಲಾದ್ ಜೋಶಿ ತಿರುಗೇಟು


ರಾಜ್ಯ( ಹುಬ್ಬಳ್ಳಿ)ಅ.31:- ಕಾಂಗ್ರೆಸ್ಸಿಗರು ಬಾಲಾಕೋಟ್ ವೈಮಾನಿಕ ದಾಳಿ ಬಗ್ಗೆ ಸಾಕ್ಷಿ ಕೇಳುತ್ತಿದ್ದರು. ಪಾಕಿಸ್ತಾನ ಸರ್ಕಾರವೇ ಸಾಕ್ಷ್ಯ ಒದಗಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟರ್ ನಲ್ಲಿ ಟ್ವೀಟ್ ಮಾಡಿರುವ ಅವರು ಬಾಲಾಕೋಟ್ ದಾಳಿ ಬಗ್ಗೆ ಸಾಕ್ಷ್ಯ ಕೇಳುತ್ತಿದ್ದ ಕಾಂಗ್ರೆಸ್ಸಿಗರಿಗೆ ಪಾಕಿಸ್ತಾನದ ನಾಯಕರೊಬ್ಬರು ಪುಲ್ವಾಮ ಬಗ್ಗೆ ನೀಡಿರುವ ಹೇಳಿಕೆ ಮತ್ತು ಕ್ಯಾಪ್ಟನ್ ಅಭಿನಂದನ್ ಅವರ ಬಿಡುಗಡೆಯ ಸಾಕ್ಷ್ಯವೇ ಸಾಕು ಎಂದು ಹೇಳಿದ್ದಾರೆ.

Leave a Reply

comments

Related Articles

error: