ಸುದ್ದಿ ಸಂಕ್ಷಿಪ್ತ

ಅ.2: ನೇತ್ರದಾನ ಶಿಬಿರ

ಶೀಲ್ಡ್ ಅಲೈಡ್ ಸರ್ವೀಸ್ ಹಾಗೂ ಗ್ರಾಮೀಣ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ಜೆಎಸ್‍ಎಸ್‍ ಆಸ್ಪತ್ರೆ ಆವರಣದಲ್ಲಿರುವ ರಾಜೇಂದ್ರ ಭವನದಲ್ಲಿ ಅ.2ರಂದು ಬೆಳಗ್ಗೆ 10ಕ್ಕೆ ರಾಜೇಂದ್ರಸ್ವಾಮಿಗಳ ಜನ್ಮಶತಮಾನೋತ್ಸವ, ಗಾಂಧಿ ಜಯಂತಿ ಹಾಗೂ ಲಾಲ್‍ ಬಹುದ್ದೂರ್‍ ಶಾಸ್ತ್ರಿ ಜನ್ಮ ದಿನೋತ್ಸವ ಪ್ರಯುಕ್ತ ನೇತ್ರದಾನ ಶಿಬಿರ ಆಯೋಜಿಸಲಾಗಿದೆ.

Leave a Reply

comments

Related Articles

error: