
ಪ್ರಮುಖ ಸುದ್ದಿಮೈಸೂರು
ಕವಿ ಕುವೆಂಪು ಅವರ ಪುತ್ರಿ ನಿವಾಸಕ್ಕೆ ಸಚಿವ ಎಸ್ ಟಿ ಎಸ್ ಭೇಟಿ
ಮೈಸೂರು, ಅ.31:- ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಶನಿವಾರ ಸಂಜೆ ಒಂಟಿಕೊಪ್ಪಲಿನಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಮನೆ “ಉದಯರವಿ”ಗೆ ತೆರಳಿ ವಿಶ್ರಾಂತ ಕುಲಪತಿ ಡಾ. ಕೆ.ಚಿದಾನಂದಗೌಡ ಹಾಗೂ ತಾರಿಣಿ ಚಿದಾನಂದಗೌಡ ಅವರನ್ನು ಭೇಟಿ ಮಾಡಿ ಕುಶಲೋಪರಿ ನಡೆಸಿದರು.