ಮೈಸೂರು

ಸಾಧಕರೊಂದಿಗೆ ಸಂವಾದ 14ನೇ ಕಾರ್ಯಕ್ರಮ

ಮೈಸೂರು ಆರ್ಟ್ ಗ್ಯಾಲರಿಯಲ್ಲಿ  ಕನ್ನಡ ಸಾಹಿತ್ಯ ಕಲಾಕೂಟ, ಕದಂಬ ರಂಗವೇದಿಕೆ, ರಾಜೇಶ್ವರಿ ವಸ್ತ್ರಾಲಂಕಾರದ ಸಹಯೋಗದಲ್ಲಿ ಸಾಧಕರೊಂದಿಗೆ ಸಂವಾದ 14 ಕಾರ್ಯಕ್ರಮವನ್ನು  ಹಮ್ಮಿಕೊಳ್ಳಲಾಗಿತ್ತು.

 ಕಾಯ್ರಕ್ರಮವನ್ನು ಪ್ರಖ್ಯಾತ ರಂಗಭೂಮಿ ಕಲಾವಿದ ಜಿ. ಸುಬ್ಬನರಸಿಂಹ  ಉದ್ಘಾಟಿಸಿದರು. ಬಳಿಕ ಸಾಹಿತ್ಯಾ ಆಸಕ್ತರೊಂದಿಗೆ  ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ  ರಂಗಕರ್ಮಿ ಪ್ರೊ.ಸಿ.ವಿ.ಶ್ರೀಧರಮೂರ್ತಿ, ಕಂದಬ ರಂಗ  ವೇದಿಕೆಯ ಅಧ್ಯಕ್ಷ ರಾಜಶೇಖರ್ ಕದಂಬ, ಪ್ರಭಾಶಿವಲಿಂಗಪ್ಪ,  ಡಾ. ಜಮೂನ ರಾಣಿ ಮಿರ್ಲೆ, ಎಲ್.ಶಿವಲಿಂಗಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: