ಸುದ್ದಿ ಸಂಕ್ಷಿಪ್ತ

ಅ.2: ತರಬೇತಿ ಕಾರ್ಯಾಗಾರ

ಮೈಂಡ್ ಸಿನರ್ಜಿ ಸಂಸ್ಥೆಯ ಪಿಡಿಓ, ಪಿಎಸ್‍ಪಿ ಹಾಗೂ ಐಬಿಪಿಎಸ್ ಪರೀಕ್ಷೆ ತೆಗೆದುಕೊಂಡಿರುವ ಅರ್ಹ ಅಭ್ಯರ್ಥಿಗಳಿಗೆ ಅ.2ರಂದು ಉಚಿತವಾಗಿ ಮಾರ್ಗದರ್ಶನ ಹಾಗೂ ಕಾರ್ಯಾಗಾರ ಏರ್ಪಡಿಸಿದೆ. ಆಸಕ್ತರು 9980376715ಗೆ ಹೆಸರು ನೋಂದಾಯಿಸಿ ಹಾಜರಾಗಬಹುದು.

Leave a Reply

comments

Related Articles

error: