ಮೈಸೂರು

ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಮಹರ್ಷಿ ವಾಲ್ಮೀಕಿ-ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ

ಮೈಸೂರು,ನ.2:- ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಹರ್ಷಿ ವಾಲ್ಮೀಕಿ ಹಾಗೂ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
ಅಧ್ಯಕ್ಷರಾದ ಕೆ ಉಮಾಶಂಕರ್, ಉಪಾಧ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ,ನಿರ್ದೇಶಕರಾದ ಪಿ ರಾಜೇಶ್ವರಿ, ಸಿ.ರೇವಣ್ಣ,ಜೆ ಯೋಗೇಶ್,ರಾಜಕೀಯ ರವಿಕುಮಾರ್,ಹೆಚ್ ಹರೀಶ್ ಕುಮಾರ್ ಎಸ್ ಆರ್ ರವಿಕುಮಾರ್, ಎಸ್ ಅರವಿಂದ,ಕಾರ್ಯದರ್ಶಿ ಕೆ ಹರ್ಷಿತ್ ಗೌಡ,ಇಟ್ಟಿಗೆಗೂಡು ಎನ್ ನೀಲಕಂಠ,ಕುಂಬಾರಕೊಪ್ಪಲು ಚಿಕ್ಕಣ್ಣ,ಪರಮೇಶ್ ಮತ್ತಿತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: