ಸುದ್ದಿ ಸಂಕ್ಷಿಪ್ತ

ಅ.2: ‘ಸಹಜರಂಗ’ ಸಮಾರೋಪ

ನಿರಂತರ ಪ್ರತಿಷ್ಠಾನ, ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ “ಸಹಜರಂಗ-2016” ರಂಗತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಶಿಬಿರಾರ್ಥಿಗಳು ಪ್ರಯೋಗಿಸುವ “ಕುರಿ” ನಾಟಕದ ಪ್ರದರ್ಶನವನ್ನು ಮೈಸೂರು ವಿವಿ ಹಾಗೂ ಗಂಗೋತ್ರಿ ವಿದ್ಯಾರ್ಥಿಗಳ ಬಳಗದ ಸಹಕಾರದೊಂದಿಗೆ ಅ.2ರಂದು ಮೈಸೂರಿನ ಮಾನಸಗಂಗೋತ್ರಿಯ ಇಎಂಆರ್‍ಸಿ ಸಭಾಂಗಣದಲ್ಲಿ ಸಂಜೆ 6.15ಕ್ಕೆ ಆಯೋಜಿಸಿದೆ.

Leave a Reply

comments

Related Articles

error: