ಮೈಸೂರು

ಮಹಾವೀರ ತೀರ್ಥಂಕರರ ಜಯಂತ್ಯೋತ್ಸವ

2544ನೇ ಮಹಾವೀರ  ತೀರ್ಥಂಕರರ ಜಯಂತಿಯನ್ನು ರವಿವಾರ  ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರುವ ಜೈನ ಬ್ರಾಹ್ಮಣ ಸಂಘದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಜಯಂತ್ಯೋತ್ಸವ ಪ್ರಯುಕ್ತ  ಮಹಾವೀರರ ಪ್ರತಿಮೆ ಮತ್ತು ಭಾವಚಿತ್ರದೊಂದಿಗೆ ಮೈಸೂರಿನ ಮುಖ್ಯರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಸಾವಿರಾರು ಜೈನ ಭಕ್ತರು ಭಾಗವಹಿಸಿದ್ದರು.  ಮೈಸೂರು ಮಹಾನಗರ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್, ಸಂದೀಪ್, ನಾಗಾನಂದ ಪಂಡಿತ್, ರವಿ, ರಮೇಶ, ಪ್ರಶಾಂತ್, ಭಾಸ್ಕರ್, ಸಂಜೀವ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು. (ಎಸ್.ಎಚ್)

Leave a Reply

comments

Related Articles

error: