ಮೈಸೂರು

ವಯೋವೃದ್ಧರೋರ್ವರಿಂದ ಹಕ್ಕು ಚಲಾವಣೆ

ನಂಜನಗೂಡು ವಿಧಾನಸಭಾ ಕ್ಷೇತ್ರದ  ಚಿನ್ನದ ಹುಂಡಿ ಗ್ರಾಮದಲ್ಲಿನ ಮತಗಟ್ಟೆಯಲ್ಲಿ  94 ವರ್ಷದ ವಯೋವೃದ್ಧರೋರ್ವರು ತಮ್ಮ ಹಕ್ಕುಚಲಾವಣೆ ಮಾಡಿದ್ದಾರೆ.
ಇಲ್ಲಿನ ನಿವಾಸಿ ಮಾದೇಗೌಡ ಎಂಬವರು ಬೆಳಿಗ್ಗೆಯೇ ಮೊಮ್ಮಗನ ಸಹಾಯದೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರು.ಸ್ವಾತಂತ್ರ್ಯದ ನಂತರ ನಡೆದ ಚುನಾವಣೆಯಲ್ಲಿಯೇ ಮೊದಲ ಬಾರಿ ಮತದಾನ ಮಾಡಿರುವ ಅವರು ಸತತ 60 ವರ್ಷಗಳ ಕಾಲ ಮತದಾನ  ಮಾಡಿದ್ದಾರೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: