ದೇಶಪ್ರಮುಖ ಸುದ್ದಿ

ಬಿಹಾರ: ಮಗುಚಿದ ದೋಣಿ, ನೂರಾರು ಮಂದಿ ನಾಪತ್ತೆ

ಬಿಹಾರ,ನ.5-ದೋಣಿಯೊಂದು ಮಗುಚಿದ್ದು, ಅದರಲ್ಲಿದ್ದ ನೂರಕ್ಕೂ ಅಧಿಕ ಮಂದಿ ಕಣ್ಮರೆಯಾಗಿರುವ ಘಟನೆ ಇಲ್ಲಿನ ಭಗಲ್ಪುರದ ನಾಗಾಚಿಯ ಪ್ರದೇಶದಲ್ಲಿ ನಡೆದಿದೆ.

ಪೊಲೀಸ್ ಹಾಗೂ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು ನೀರಲ್ಲಿ ಮುಳುಗಿರುವವರ ಪತ್ತೆ ಹಾಗೂ ರಕ್ಷಣೆ ನಿಟ್ಟಿನಲ್ಲಿ ತುರ್ತು ಕ್ರಮಗಳು ಜಾರಿಯಲ್ಲಿವೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. (ಏಜೆನ್ಸೀಸ್​, ಎಂ.ಎನ್)

Leave a Reply

comments

Related Articles

error: