ಸುದ್ದಿ ಸಂಕ್ಷಿಪ್ತ

ಅ.2: ನಾಣಿ ಭಟ್ಟನ ಸ್ವರ್ಗದ ಕನಸು

ರಾಮಕೃಷ್ಣನಗರದಲ್ಲಿರುವ ನಟನ ರಂಗಶಾಲೆಯಲ್ಲಿ ಅ.2ರಂದು ಸಂಜೆ 6.30ಕ್ಕೆ  ನಟನ ವಾರಾಂತ್ಯ ರಂಗಶಾಲೆಯ ಮಕ್ಕಳ ಹೊಸ ಪ್ರಯೋಗ ಡಾ. ಗಜಾನನ ಶರ್ಮ ರಚಿಸಿರುವ, ಕೆ.ಎನ್. ಕೃಷ್ಣ ಪ್ರಸಾದ್ ನಿರ್ದೇಶಿಸಿರುವ “ನಾಣಿ ಭಟ್ಟನ ಸ್ವರ್ಗದ ಕನಸು” ನಾಟಕ ಪ್ರದರ್ಶನಗೊಳ್ಳಲಿದೆ.

Leave a Reply

comments

Related Articles

error: