ಸುದ್ದಿ ಸಂಕ್ಷಿಪ್ತ

ಅ.1: ಫ್ಯಾಕಲ್ಟಿ ಡೆವೆಲಪ್ಮೆಂಟ್ ಪ್ರೋಗ್ರಾಮ್

ಮೈಸೂರು ವಿವಿ ವಿಜ್ಞಾನ ವಿಭಾಗದ ವತಿಯಿಂದ ಅ.1ರಂದು ಬೆಳಗ್ಗೆ 9.30ಕ್ಕೆ “ಕ್ರಿಯೇಟಿಂಗ್ ಎ ಕಂಡಕ್ಟಿವ್ ಲರ್ನಿಂಗ್ ಎನ್ವಿರಾನ್‍ಮೆಂಟ್” ವಿಷಯ ಕುರಿತು ಒಂದು ದಿನದ ಫ್ಯಾಕಲ್ಟಿ ಡೆವೆಲಪ್‍ಮೆಂಟ್ ಪ್ರೋಗ್ರಾಮ್‍ ಅನ್ನು ವಾಣಿಜ್ಯ ವಿಭಾಗದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ಉದ್ಘಾಟನೆ ಭಾಷಣ: ಮಾನಸಗಂಗೋತ್ರಿ ವಿಶ್ವವಿದ್ಯಾನಿಲಯ ಕುಲಪತಿಗಳು ಪ್ರೊ.ಕೆ.ಎಸ್. ರಂಗಪ್ಪ.

Leave a Reply

comments

Related Articles

error: