ಸುದ್ದಿ ಸಂಕ್ಷಿಪ್ತ

ಅ.2: ಪರೀಕ್ಷೆಗೆ ಉಚಿತ ಕಾರ್ಯಾಗಾರ

ಜ್ಞಾನದೀಪ್ತಿ ಟ್ರಸ್ಟ್‍ ವತಿಯಿಂದ ಪಾಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಹಾಗೂ ಪೊಲೀಸ್ ಸಬ್‍ಇನ್ಸ್‍ಪೆಕ್ಟರ್‍ ಹುದ್ದೆಗಳ ಪರೀಕ್ಷೆಗೆ ಉಚಿತ ಕಾರ್ಯಾಗಾರವನ್ನು ಅ.2ರಂದು ಬೆಳಗ್ಗೆ 10ಕ್ಕೆ ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗೆ: 9844099674 ಸಂಪರ್ಕಿಸಿ.

Leave a Reply

comments

Related Articles

error: