ಮೈಸೂರು

ಇಟ್ಟಿಗೆಗೂಡು ಉದ್ಯಾನವನ ಪರಿಶೀಲಿಸಿದ ಸೋಮಶೇಖರ್

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇಟ್ಟಿಗೆಗೂಡು ಕರಗ ದೇವಸ್ಥಾನದ ಮುಂಭಾಗದಲ್ಲಿ ನಗರೋತ್ಥಾನ ಅನುದಾನದಲ್ಲಿ ಅಭಿವೃದ್ಧಿ ಹೊಂದಿರುವ ಉದ್ಯಾನವನವನ್ನು ಶಾಸಕ ಎಂ.ಕೆ.ಸೋಮಶೇಖರ್ ಪರಿಶೀಲಿಸಿದರು.

ಈ ಸಂದರ್ಭ ಕೆ ಆರ್ ಬ್ಲಾಕ್ ಅಧ್ಯಕ್ಷ ಜಿ ಸೋಮಶೇಖರ್ ,ವಾರ್ಡ್ ಅಧ್ಯಕ್ಷಹರಿಕೃಷ್ಣ, ಪ್ರಭಾಕರ್,ಸಿದ್ದಲಿಂಗಣ್ಣ,ಪುಟ್ಬಾಲ್ ಮಂಜು,ಮಹೇಶ್,ಚಿಕ್ಕಲಿಂಗಣ್ಣ,ಆರ್ ಹೆಚ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: