ಸುದ್ದಿ ಸಂಕ್ಷಿಪ್ತ

ಅ.4: ಹಿರಿಯ ನಾಗರಿಕರ ಕ್ರೀಡಾಕೂಟ

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಚೇತನ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಸಕಾಲ ಸೇವಾ ಕೇಂದ್ರದ ಸಹಯೋಗದಲ್ಲಿ ಅ.4ರಂದು ಹಿರಿಯ ನಾಗರಿಕರ ದಸರಾ ಕ್ರೀಡಾಕೂಟವನ್ನು ಹಮ್ಮಿಕೊಂಡಿದೆ.

ಸ್ಥಳ: ಜೆ.ಕೆ.ಗ್ರೌಂಡ್ಸ್ ಮೈಸೂರು, ಸಮಯ: ಬೆಳಗ್ಗೆ 9.30ಕ್ಕೆ ಕ್ರೀಡಾ ಸ್ಪರ್ಧೆಗಳು. 1.ಮ್ಯೂಸಿಕಲ್ ಚೇರ್ 2.ಪಾಸಿಂಗ್ ದ ಪಾಸ್ 3. ಮಡಿಕೆ ಒಡೆಯುವುದು 4. ಕೆರೆ-ದಡ. ಸಾಂಸ್ಕೃತಿಕ ಸ್ಪರ್ಧೆಗಳು 1.ಅಜ್ಜ-ಅಜ್ಜಿ ಕ್ಯಾಟ್ ವಾಕ್, 2. ಏಕಪಾತ್ರಾಭಿನಯ. ಹಿರಿಯ ನಾಗರಿಕರ ಸ್ಪರ್ಧೆಗಳಲ್ಲಿ 3 ಭಾಗಗಳಾಗಿ ವಿಂಗಡಿಸಲಾಗುವುದು. 1.60 ವರ್ಷದಿಂದ 70 ವರ್ಷ. 2. 71 ವರ್ಷದಿಂದ 80 ವರ್ಷ 3. 81 ವರ್ಷ ಮೇಲ್ಪಟ್ಟವರು ಸಹ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಅರ್ಜಿಗಾಗಿ ಸಂಪರ್ಕಿಸಬೇಕಾದ ವಿಳಾಸ: ಪಿ.ರಾಜಪ್ಪ, ರಾಜ್ಯಾಧ್ಯಕ್ಷರು, ಹಿರಿಯ ನಾಗರಿಕರ ಸಕಾಲ ಸೇವಾ ಕೇಂದ್ರ ಮೈಸೂರು. #31, 1ನೇ ಮಹಡಿ, ಆರ್‍.ಎಂ.ಪಿ ಕಾಲೊನಿ ಹತ್ತಿರ, ಆದಿಚುಂಚನಗಿರಿ ರಸ್ತೆ, ಕುವೆಂಪುನಗರ ಮೈಸೂರು. ಮಾಹಿತಿಗೆ: 0821-4191266, 9141614633, 9738151019 ಸಂಪರ್ಕಿಸಿ.

Leave a Reply

comments

Related Articles

error: