ಸುದ್ದಿ ಸಂಕ್ಷಿಪ್ತ

ಸ್ಪೋಕನ್ ಇಂಗ್ಲಿಷ್ ತರಗತಿ

ಹುಲ್ಲಹಳ್ಳಿಯ ಯಜಮಾನ ಥಿಯೇಟರ್ ಪಕ್ಕದಲ್ಲಿರುವ ಸರಕಾರಿ ಹೈಸ್ಕೂಲ್ ಬಳಿಯಿರುವ ಐಶ್ವರ್ಯ ಕೋಚಿಂಗ್ ಸೆಂಟರ್‍ನಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳು ಆರಂಭವಾಗಿವೆ. ಇಲ್ಲಿ ಇಂಗ್ಲಿಷ್ ಸಂವಹನ, ಮಾನಸಿಕ ಸಾಮರ್ಥ್ಯ, ವ್ಯಕ್ತಿತ್ವ ವಿಕಸನ ಮುಂತಾದ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವುದು. ಹೈಸ್ಕೂಲ್, ಎಸ್‍ಎಸ್‍ಎಲ್‍ಸಿ ಅಥವಾ ಯಾವುದೇ ಡಿಗ್ರಿ, ಐಟಿಐ ಪಾಸಾಗಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಹೊಸ ತರಗತಿಗಳು ಅ.3ರಿಂದ ಆರಂಭ. ಹೆಚ್ಚಿನ ಮಾಹಿತಿಗೆ: 9740330013, 90666167161 ಸಂಪರ್ಕಿಸಿ.

Leave a Reply

comments

Related Articles

error: