ಸುದ್ದಿ ಸಂಕ್ಷಿಪ್ತ

ಯೋಗೇಶ್ ಎಂ ಅವರಿಗೆ ಪಿಹೆಚ್ ಡಿ

ಮೈಸೂರು,ನ.17:- ಡಾ. ಎ. ಎನ್. ಹರಿರಾವ್,ಪ್ರಾಧ್ಯಾಪಕರು,ಎಸ್.ಜೆ.ಸಿ.ಇ. ಮೈಸೂರು,ಅವರ ಮಾರ್ಗದರ್ಶನದಲ್ಲಿ ಎಂ.ಮರಿಲಿಂಗಯ್ಯ ಮತ್ತು ಸಿ.ಸಾವಿತ್ರಮ್ಮ ಇವರ ಮಗನಾದ ಯೋಗೇಶ್. ಎಂ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಜ್ಞಾನ ವಿಷಯದಲ್ಲಿ “Fabrication, Mechanical Characterization and Solid Particle Erosion Response of Vinylester Based Hybrid Composites” ಎಂಬುದರ ಕುರಿತು ಸಂಶೋಧನೆ ನಡೆಸಿ ಸಾದರಪಡಿಸಿದ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪಿಎಚ್. ಡಿ ಪದವಿಗೆ ಅಂಗೀಕರಿಸಿದೆ.

Leave a Reply

comments

Related Articles

error: