ಮೈಸೂರು

ದೀಪಾವಳಿಯ ನಂತರವೂ ಪಟಾಕಿ ಮಾರಾಟ : ಪ್ರಕರಣ ದಾಖಲು

ಮೈಸೂರು,ನ.18:- ದೀಪಾವಳಿಯ ನಂತರವೂ ನಿನ್ನೆ ಪಟಾಕಿ ಮಾರಾಟಮಾಡುತ್ತಿದ್ದ ಮೂವರ ಮೇಲೆ ಕುವೆಂಪುನಗರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ್ಯೂ ಕಾಂತರಾಜ್ ಅರಸ್ ರಸ್ತೆಯ ಬಂದಂತಮ್ಮ ಕಾಳಮ್ಮ ದೇವಸ್ಥಾನದ ಸಮೀಪ ಖಾಲಿ ನಿವೇಶನದಲ್ಲಿ ಮಂಜುನಾಥ, ಬಾಲಚಂದ್ರ ಹಾಗೂ ಕೃಷ್ಣ ಎಂಬವರು ಪಟಾಕಿ ಮಾರಾಟ ಮಾಡುತ್ತಿದ್ದರು. ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: