ಮೈಸೂರು

ಸಂತೋಷಕೂಟ ಕಾರ್ಯಕ್ರಮ : ಸನ್ಮಾನ

ಕೊಡಗು ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕ ಸಂತೋಷ ಕೂಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಾಜಿ ಸಚಿವ ಎಸ್.ಎ.ರಾಮದಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿರಿಯ ಸೈನಿಕರನ್ನು  ಸನ್ಮಾನಿಸಿದರಲ್ಲದೇ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ನೀಡಿದರು . ಈ ಸಂದರ್ಭದಲ್ಲಿ ಗೌರವಧ್ಯಕ್ಷ ಅಯ್ಯಪ್ಪ, ಕಾರ್ಯದರ್ಶಿ ಮೊಟಯ್ಯ,ಉಪಾಧ್ಯಕ್ಷ ಭೀಮಯ್ಯ,ಖಂಜಾಚಿ ಅಚ್ಚಯ್ಯ ಮತ್ತು ಭಾಸಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: