ಮೈಸೂರು

ಉಪ ಆಯುಕ್ತರಾದ ಸಂದೇಶ್ ಕುಮಾರ್ ಅವರಿಗೆ ಸನ್ಮಾನ

ಮೈಸೂರು,ನ.25:- ಇಂದು ಮುಖ್ಯಮಂತ್ರಿ ಪದಕ ಪಡೆದ ಮೈಸೂರು ನಗರ ಪೋಲೀಸ್ ಸಂಚಾರ ವಿಭಾಗದ ಉಪ ಆಯುಕ್ತರಾದ ಸಂದೇಶ್ ಕುಮಾರ್ ಅವರಿಗೆ ಮೈಸೂರು ನಗರ ಟ್ರಾಫಿಕ್ ವಾರ್ಡನ್ ಸಂಸ್ಥೆ ಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಟ್ರಾಫಿಕ್ ವಾರ್ಡನ್ ಗಳಾದ ಮಾಲಿನಿ ಪಾಲಾಕ್ಷ, ನಾಗೇಂದ್ರ, ಪಾಲಾಕ್ಷ, ಗಿರೀಶ್, ಮಹೇಶ್, ವಾಸುದೇವ್, ಗೀತಾಗಣೇಶ್ ಮತ್ತು ಪ್ರಭಾಮಣಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: