ಸುದ್ದಿ ಸಂಕ್ಷಿಪ್ತ

ಹಳ್ಳಕ್ಕೆ ಉರುಳಿದ ಲಾರಿ : ಲಾರಿಯಲ್ಲಿದ್ದ ವ್ಯಕ್ತಿ ಸಾವು

ಪೈಪ್ ಲೈನ್ ಅಳವಡಿಕೆಗೆ ತೆಗೆದಿದ್ದ ಹಳ್ಳಕ್ಕೆ ಬೋರ್ ವೆಲ್ ಲಾರಿ ಬಿದ್ದ ಪರಿಣಾಮ ಲಾರಿಯಲ್ಲಿದ್ದ ಜಾರ್ಖಾಂಡ್ ಮೂಲದ ರಾಜ್ ಮಾನ್ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಹೆಚ್. ಡಿ.ಕೋಟೆಯಲ್ಲಿ ನಡೆದಿದೆ.

ಘಟನೆಯಲ್ಲಿ  ಇತರ 3 ಮಂದಿಗೆ ಗಾಯವಾಗಿದ್ದು. ಗಾಯಳುಗಳುಗಳನ್ನು ಎಚ್.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಎಚ್.ಡಿ.ಕೋಟೆ ತಾಲೂಕಿನ ಚಿಕ್ಕೆರೆಯೂರು ಬಳಿ ಘಟನೆ ನಡೆದಿದ್ದು, ಎಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಎಸ್.ಎನ್)

Leave a Reply

comments

Related Articles

error: