ಮೈಸೂರು

ಮೈಲ್ಯಾಕ್ ನೂತನ ಅಧ್ಯಕ್ಷ ಫಣೀಶ್ ಗೆ ಅಭಿನಂದನೆ

ಮೈಸೂರು,ಡಿ.2-ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಕಂಪೆನಿಯ (ಮೈಲ್ಯಾಕ್) ಅಧ್ಯಕ್ಷರಾಗಿ ನೇಮಕಗೊಂಡಿರುವ ಎನ್.ವಿ.ಫಣೀಶ್ ಅವರನ್ನು ಜಿಲ್ಲಾ ಬ್ರಾಹ್ಮಣ ಮಹಾಸಭಾದಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾದ ಜಿಲ್ಲಾಧ್ಯಕ್ಷರಾದ ಡಾ.ಬಿ.ಆರ್.ನಟರಾಜ ಜೋಯಿಸ್, ಪದಾಧಿಕಾರಿಗಳಾದ ಪ್ರಸಾದ್, ರವೀಂದ್ರ ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: