ಕರ್ನಾಟಕಪ್ರಮುಖ ಸುದ್ದಿಮೈಸೂರು

ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ನೂತನ ಅಧ್ಯಕ್ಷ ಎಂ. ಶಿವಣ್ಣ ಶ್ರೀ ಸುತ್ತೂರು ಸದನಕ್ಕೆ ಭೇಟಿ

ಮೈಸೂರು/ಬೆಂಗಳೂರು,ಡಿ.4:- ಬೆಂಗಳೂರಿನಲ್ಲಿರುವ ಶ್ರೀ ಸುತ್ತೂರು ಸದನಕ್ಕೆ ಇತ್ತೀಚೆಗೆ ಮಾಜಿ ಸಂಸದರು ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮದ ನೂತನ ಅಧ್ಯಕ್ಷರಾದ ಎಂ. ಶಿವಣ್ಣ ಮತ್ತವರ ಧರ್ಮಪತ್ನಿ ದೇವಿಕಾ ಭೇಟಿ ನೀಡಿದರು.
ಈ ಸಂದರ್ಭ ಸುತ್ತೂರು ಶಿವರಾತ್ರೀ ದೇಶೀಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದು ಬಳಿಕ ಉಭಯಕುಶಲೋಪರಿ ನಡೆಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: