ಮೈಸೂರು

ಡಿ.16 : ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರ ಮೈಸೂರು ಜಿಲ್ಲಾ ಪ್ರವಾಸ

ಮೈಸೂರು,ಡಿ.16:- ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ ಅವರು ಡಿಸೆಂಬರ್ 16 ರಂದು ಮೈಸೂರು ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದಾರೆ.
16ರಂದು ಬೆಳಿಗ್ಗೆ 10.35 ಗಂಟೆಗೆ ಮೈಸೂರಿಗೆ ಆಗಮಿಸಿ ಪೌರಕಾರ್ಮಿಕರು ಧರಣಿ ನಡೆಸುತ್ತಿರುವ ಸ್ಥಳಕ್ಕೆ ಭೇಟಿನೀಡುವರು. ನಂತರ ಮಧ್ಯಾಹ್ನ 12 ಗಂಟೆಗೆ ಜಲದರ್ಶಿನಿ ಅತಿಥಿ ಗೃಹದಲ್ಲಿ ಪೌರಕಾರ್ಮಿಕರ ಹಾಗೂ ಯುಜಿಡಿ ವರ್ಕರ್ಸ್ ಸಮಸ್ಯೆಗಳ ಕುರಿತು ಸಫಾಯಿ ಕರ್ಮಚಾರಿ ಹಾಗೂ ಯುಜಿಡಿ ವರ್ಕರ್ಸ್ ಯೂನಿಯನ್ ಸಂಘಗಳ ಜೊತೆ ಸಭೆ ನಡೆಸುವರು ಪ್ರಕಟಣೆ ತಿಳಿಸಿದೆ.

Leave a Reply

comments

Related Articles

error: