ಮೈಸೂರು

ಹಿಮ್ಮಾವು ಗ್ರಾಮದಲ್ಲಿ ಏಷಿಯನ್ ಪೇಂಟ್ಸ್ ಉದ್ಯೋಗ ವಂಚನೆ : 23ದಿನ ಕಳೆದ ಪ್ರತಿಭಟನೆ

ಮೈಸೂರು,ಡಿ.16:- ಹಿಮ್ಮಾವು ಗ್ರಾಮದಲ್ಲಿ ಏಷಿಯನ್ ಪೇಂಟ್ಸ್ ಕಾರ್ಖಾನೆ ಯವರು ಭೂಮಿ ಕೊಟ್ಟ ರೈತ ಮಕ್ಕಳಿಗೆ ಉದ್ಯೋಗ ವಂಚಿಸಿರುವುದರ ವಿರುದ್ಧ ನಡೆಸುತ್ತಿರುವ ಹೋರಾಟ 23 ನೇ ದಿನ ಕಳೆದಿದೆ.
ಇಂದು ಇಮ್ಮಾವು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಚುಣಾವಣೆ ನಾಮಿನೇಷನ್ ಮಾಡದಿರುವುದರ ಮುಖಾಂತರ ಹೋರಾಟವನ್ನು ಚುರುಕುಗೊಳಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: