ಮೈಸೂರು

ಎಸ್ ಎಸ್ ಎಲ್ ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಹನಾಗೆ ಲ್ಯಾಪ್ ಟಾಪ್ ವಿತರಣೆ

ಮೈಸೂರು,ಡಿ.18:- ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ, ದಕ್ಷಿಣ ವಲಯ ಮೈಸೂರು ವ್ಯಾಪ್ತಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 562 ಅತಿ ಹೆಚ್ಚು ಅಂಕ ಪಡೆದ ಸಹನಾ ಎಸ್. ಎಂಬ ವಿದ್ಯಾ ರ್ಥಿನಿ ಗೆ ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಲ್.ನಾಗೇಂದ್ರ ಅವರು ಇಂದು ಲ್ಯಾಪ್ ಟ್ಯಾಪ್ ವಿತರಿಸಿದರು.
ಈ ಸಮಯದಲ್ಲಿ ಬಿಇಒ ಆರ್.ರಾಮಾರಾಧ್ಯ, ಬಿ.ಆರ್.ಸಿ, ಎಂ.ಕೆ.ನಾಗೇಶ್, ಮುಖಂಡರುಗಳಾದ ದಿನೇಶ್ ಗೌಡ, JUSKO ರವಿ ಮುಂತಾದವರು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: