ಮೈಸೂರು

ಶಶಿಶೇಖರ ದೀಕ್ಷಿತ್ ರಿಗೆ ಸನ್ಮಾನ

ಮೈಸೂರಿನ ಬೆಟ್ಟದ ಭಕ್ತಾದಿಗಳ  ಬಳಗದ ವತಿಯಿಂದ ಎಸ್ ಎ ರಾಮದಾಸ್  ರವರ ನೇತೃತ್ವದಲ್ಲಿ ಇತ್ತೀಚಿಗೆ ಪಿ ಹೆಚ್ ಡಿ ಪದವಿ ಪಡೆದು ಸಾಧನೆಗೈದ   ಚಾಮುಂಡಿ ಬೆಟ್ಟದ, ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಶಶಿಶೇಖರ ದೀಕ್ಷಿತ್ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನವಿಲು ನಾಗರಾಜ್, ಸೋಮಣ್ಣ  ಹಾಗು ಹಲವಾರು ಭಕ್ತಾದಿಗಳು  ಉಪಸ್ಥಿತರಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: