ಸುದ್ದಿ ಸಂಕ್ಷಿಪ್ತ

ರಾಷ್ಟ್ರಮಟ್ಟದ ನೃತ್ಯೋತ್ಸವ : ಏ.14 ರಿಂದ

ಕಲ್ಪಶ್ರೀ ಪರ್ಫಾರ್ಮಿಂಗ್ ಆರ್ಟ್ಸ್ ಸೆಂಟರ್ ಟ್ರಸ್ಟ್ ನ ವತಿಯಿಂದ ‘ಕಲ್ಪಶ್ರೀ ನಾಟ್ಯಾಂಜಲಿ’ ಎಂಬ ರಾಷ್ಟ್ರಮಟ್ಟದ ನೃತ್ಯೋತ್ಸವವನ್ನು ಏ.14 ರಿಂದ 16 ರವರೆಗೆ ಜಗನ್ಮೋಹನ ಅರಮನೆಯಲ್ಲಿ  ಆಯೋಜಿಸಲಾಗಿದೆ.

ಏ.14 ಮತ್ತು 15 ರಂದು ಸಂಜೆ 4 ಗಂಟೆಯಿಂದ ರಾತ್ರಿ 9.30 ರವರೆಗೆ ಹಾಗೂ ಏ.16 ಎಂದು ಬೆ.10 ಗಂಟೆಯಿಂದ ರಾತ್ರಿ 10 ರವರೆಗೆ ನೃತ್ಯೋತ್ಸವ ನಡೆಯಲಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲಾವಿದರು ನೃತ್ಯ ಪ್ರದರ್ಶಿಸಲಿದ್ದಾರೆ.(ಎಲ್.ಜಿ)

Leave a Reply

comments

Related Articles

error: