ಮೈಸೂರು

ಹನುಮಾನ್ ಗರಡಿಯಲ್ಲಿ ನೆರವೇರಿದ ಹನುಮಾನ್ ಉತ್ಸವ

ಮೈಸೂರು,ಡಿ.28:- ಹನುಮ ಜಯಂತಿ ಪ್ರಯುಕ್ತ ಮೈಸೂರಿನ ಚಾಮುಂಡಿ ವಿಹಾರದ ಹನುಮಾನ್ ಗರಡಿಯಲ್ಲಿ ಹನುಮಾನ್ ಉತ್ಸವವನ್ನು ನೆರವೇರಿಸಲಾಯಿತು.
ಉಸ್ತುವಾರಿಯನ್ನು ಪೈಲ್ವಾನ್ ಮಧು ಮತ್ತು ಪೈಲ್ವಾನ್ ಶಂಕರ್ ಹಾಗೂ ಗರಡಿಯ ಯುವ ಪೈಲ್ವಾನರು ವಹಿಸಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ವಿಶ್ವದಾಖಲೆ ಮನ್ನಣೆ ಗಳಿಸಿರುವ ಪುನೀತ್ ಕುಮಾರ್ ಬೃಹತ್ ಗಾತ್ರದಲ್ಲಿ ಮರಳಿನಲ್ಲಿ ಬಿಡಿಸಿದ್ದ ಹನುಮಾನ್ ಚಿತ್ರ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: